#purpose #supporting #party #houses #beneficiaries #3crore #stickers #affixed #AshwatthaNarayana

ರಾಜಕೀಯ

ಫಲಾನುಭವಿಗಳ ಮನೆಗಳ ಮೇಲೆ ಪಕ್ಷ ಬೆಂಬಲಿಸುವ ಉದ್ದೇಶದ 3 ಕೋಟಿ ಸ್ಟಿಕರ್‌ಗಳನ್ನು ಅಂಟಿಸಲಾಗುವುದು: ಅಶ್ವತ್ಥ್ ನಾರಾಯಣ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಬಿಜೆಪಿ ಜನವರಿ 21ರಿಂದ 29ರವರೆಗೆ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನವನ್ನು ಆರಂಭಿಸುವುದಾಗಿ ಪ್ರಕಟಿಸಿದೆ. ಈ ಅಭಿಯಾನದ ಮೂಲಕ, 2 ಕೋಟಿ ಜನರನ್ನು ಸಂಪರ್ಕಿಸುವ

ಮುಂದೆ ಓದಿ »