#puneethrajkumar #name #breath #kannadigas #bommayi

ರಾಜಕೀಯ

ಪುನೀತ್ ರಾಜ್ ಕುಮಾರ್ ಹೆಸರಲ್ಲ, ಕನ್ನಡಿಗರ ಉಸಿರು: ಬಸವರಾಜ ಬೊಮ್ಮಾಯಿ

ಬೆಂಗಳೂರು: ಪುನೀತ್ ರಾಜ್ ಕುಮಾರ್ ಹೆಸರಾಗಿ ಉಳಿದಿಲ್ಲ, ಕನ್ನಡಿಗರ ಉಸಿರಾಗಿದ್ದಾರೆ. ಪುನೀತ್ ಅಗಲಿಕೆ ನೋವು ಕನ್ನಡಿಗರ ಪ್ರತಿ ಮನೆಯಲ್ಲಿ ಕಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮುಂದೆ ಓದಿ »