
ಸಂಸ್ಕೃತಿ
ಹೋರಾಟದ ಹಾಡೆಂಬ ಹೊಸ ಕಾವ್ಯ ಪ್ರಕಾರ ಕೊಟ್ಟ ಕ್ರಾಂತಿ ಕವಿ ಡಾ. ಸಿದ್ದಲಿಂಗಯ್ಯ: ಡಾ.ಅಪ್ಪಗೆರೆ ಸೋಮಶೇಖರ್
ಚಾಮರಾಜನಗರ: ಕನ್ನಡ ಸಾಹಿತ್ಯ ಲೋಕಕ್ಕೆ ಹೋರಾಟದ ಹಾಡೆಂಬ ಹೊಸ ಕಾವ್ಯ ಪ್ರಕಾರ ಕೊಟ್ಟವರು ಕ್ರಾಂತಿ ಕವಿ ಡಾ. ಸಿದ್ದಲಿಂಗಯ್ಯ ಎಂದು ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ