
ಸಿನಿಮಾ
ಜನಪರ ಕಾಳಜಿಯನ್ನು ಬಯಸುವ ಪ್ರೇಕ್ಷಕರು ನೋಡಲೇಬೇಕಾದ ಸಿನೆಮಾ 19.20.21
ಸದಭಿರುಚಿಯ ಚಲನಚಿತ್ರಗಳನ್ನು ನೋಡುವ ಅಭ್ಯಾಸ ಇರುವ ಮತ್ತು ಸಿನೆಮಾಗಳಲ್ಲಿ ಕತೆ/ಸಂದೇಶ/ಜನಪರ ಕಾಳಜಿಯನ್ನು ಬಯಸುವ ಪ್ರೇಕ್ಷಕರು ನೋಡಲೇಬೇಕಾದ ಸಿನೆಮಾ 19.20.21. ಪೊಲೀಸರ ಸುಳ್ಳು ಆರೋಪಗಳ ಕಾರಣದಿಂದಾಗಿ ಜೈಲು ಪಾಲಾಗಿದ್ದ