
ರಾಜಕೀಯ
ಸಿದ್ದರಾಮಯ್ಯನವರೇ ಇದಕ್ಕಿಂತಲೂ ಪುರಾವೆ ಬೇಕೇ ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ?: ಬಿಜೆಪಿ
ಬೆಂಗಳೂರು: ₹64 ಕೋಟಿ ಬೆಲೆ ಬಾಳುವ ಭೂಮಿಯನ್ನು ಅನಧಿಕೃತ ದಾಖಲೆಯೊಂದಿಗೆ ಶ್ರೀಮತಿ ಹೆಸರಿನಲ್ಲಿ ಹೊಂದಿರುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದಕ್ಕಿಂತಲೂ ಪುರಾವೆ ಬೇಕೇ ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ?