
ಜಿಲ್ಲಾ ಸುದ್ದಿ
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮುಂಜಾಗ್ರತೆ ಅತ್ಯವಶ್ಯಕ: ವಿಠಲ್ ಚೌಗಲಾ
ಕೊಪ್ಪಳ: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕವಾಗಿದೆ. ಹಾಗಾಗಿ ಈ ಕುರಿತು ಮಾಹಿತಿ ನೀಡಲು ಕೇಂದ್ರದಿಂದ ಎನ್.ಡಿ.ಆರ್.ಎಫ್ ತಂಡದವರು ಬಂದು ನಮಗೆ ಮಾಹಿತಿ ನೀಡುತ್ತಿದೆ
