
ರಾಜಕೀಯ
ಸಮಸ್ಯೆ ನಿವಾರಣೆಗೆ ಜನಪ್ರತಿನಿಧಿಗಳು ಜನರೊಂದಿಗೆ ಸಂಪರ್ಕದಲ್ಲಿರಬೇಕು: ವಿ.ಸೋಮಣ್ಣ
ಬೆಂಗಳೂರು: ಜನರ ಸಮಸ್ಯೆಗಳು ನಿವಾರಣೆಯಾಗಬೇಕಾದರೆ, ಜನಪ್ರತಿನಿಧಿಗಳು ಸಾರ್ವಜನಿಕರ ಜೊತೆಯಲ್ಲಿ ನಿರಂತರ ಒಡನಾಟ, ಜನರನ್ನ ನೇರ ಭೇಟಿ ಮಾಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಗೋವಿಂದರಾಜನಗರ ವಿಧಾನಸಭಾ