ರಾಜಕೀಯ ಕುದುರೆ ಮುಂದೆ ಕುನ್ನಿಯೇ ಎಂಬ ರಾಜಕೀಯ ಸ್ಪರ್ಧೆ: ಜಗದೀಶ್ ಕೊಪ್ಪ ನನಗೆ ಸಮಾಜವಾದಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ನವರ ಬಗ್ಗೆ ನೂರಾರು ಒಳ್ಳೆಯ ಅಭಿಪ್ರಾಯಗಳಿದ್ದರೆ, ಸಾವಿರಾರು ತಕರಾರುಗಳಿವೆ. ಆದರೆ, ಈ ಸಂದರ್ಭದಲ್ಲಿ ಅವುಗಳು ಅಪ್ರಸ್ತುತ. ಪತ್ರಿಕೆಯೊಂದು ಲೇಖನ ಬರೆದುಕೊಡಲು ಮುಂದೆ ಓದಿ » April 1, 2023