ಕವಿ ಸಮಯ ಸೆರಗು ಸುಟ್ಟೆನೇ ಯವ್ವಾ ಸೆರಗು ಸುಟ್ಟೆನೇ ಯವ್ವಾ ಸೆರಗು ಸುಟ್ಟೆನೇ ಯವ್ವಾನಾನು ನಿನ್ನಾಸೆರಗು ಸುಟ್ಟೆನೇ ಯವ್ವಾ// ಎದೆ ಹಾಲು ಕೊಡುವಾಗಕಣ್ಣಾಸರು ತಪ್ಪಿಸಲುನೀ ನನಗೆ ಹೊದಿಸಿದಾ //ಸೆರಗು// ಹೊಟ್ಟೆ ಬಾಧೆಗೆ ರಚ್ಚೆಹಿಡಿದು ಅಳುವಾಗಹೊದಿಸಿದಾ ಮುಂದೆ ಓದಿ » February 14, 2025