ವಿಚಾರ ಮಂಟಪ ತಮಿಳುನಾಡಿನಲ್ಲಿ ಸುಧಾರಣೆಯ ಹೊಸ ಅಧ್ಯಾಯ ಬರೆದ ಟಿ.ಎಂ.ಕೃಷ್ಣ ಮತ್ತು ಪೆರುಮಾಳ್ ಮುರುಗನ್ ಪ್ರಿಯರೇ, ಮೊನ್ನೆ ಪ್ರಜಾವಾಣಿ ಗೆ ಟಿ.ಎಂ.ಕೃಷ್ಣ ಕುರಿತು ಲೇಖನ ಬರೆಯುವಾಗ ನನಗೆ ಕೇವಲ ಐನೂರು ಶಬ್ದಗಳಲ್ಲಿ ಲೇಖನ ಬರೆಯಬೇಕಾಗಿತ್ತು. ಹಾಗಾಗಿ ಈ ವಿಷಯ ಬರೆಯಲಾಗಲಿಲ್ಲ. ಕೃಷ್ಣ ಮತ್ತು ಮುಂದೆ ಓದಿ » March 26, 2024