
ರಾಜಕೀಯ
ತಲಾ ಆದಾಯ ಹೆಚ್ಚಿರುವ ಕರ್ನಾಟಕಕ್ಕೆ ಕಡಿಮೆ ಆದಾಯ ಹಂಚಿಕೆಯಿಂದ ಹಿನ್ನಡೆ: ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕ ಸರ್ಕಾರದ ದಕ್ಷ ಆದಾಯ ಕ್ರೂಢೀಕರಣದ ಹೊರತಾಗಿಯೂ ದಿನನಿತ್ಯ ಎದುರಾಗುತ್ತಿರುವ ಸವಾಲುಗಳನ್ನು ನಿಭಾಯಿಸಲು ಸಂಪನ್ಮೂಲದ ಕೊರತೆ ಕಂಡುಬರುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಂ.ಎಸ್.ರಾಮಯ್ಯ ಅನ್ವಯಿಕ