ಸಂಸ್ಕೃತಿ ಮುತ್ತಣ್ಣ ನೆನಪಿನಲ್ಲಿ ನೋಟ್ ಬುಕ್ ಮತ್ತು ಪೆನ್ಸಿಲ್ ವಿತರಣೆ ಇಂದು ನಮ್ಮ ನಿಡಗುಂದಿಯಲ್ಲಿ ಹತ್ತಾರು ವರ್ಷ ಪ್ರೌಢ ಶಾಲಾ ಶಿಕ್ಷಕರಾಗಿದ್ದು ಕೊರೊನಾ ಮಹಾಮಾರಿಗೆ ಬಲಿಯಾದ ಕ್ರಿಯಾಶೀಲ ಶಿಕ್ಷಕರಾಗಿದ್ದ ಮುತ್ತಣ್ಣ ಕೋಟಿಯವರ ಜನ್ಮದಿನ. ನಮ್ಮ ಶಾಲೆ ಮಕ್ಕಳ ಬಗ್ಗೆ ಮುಂದೆ ಓದಿ » March 6, 2024