PChandrika

ಬುಕ್ ಪ್ರಮೋಷನ್

ಮಣ್ಣಗಂಧದ ಜೊತೆಗೂಡುವ ಕಾವ್ಯಗಂಧ

ಕವಿತೆಯನ್ನು ಜೀವದ ತುಣುಕುಗಳೇನೋ ಎಂಬಂತೆ ಎದೆಗೊತ್ತಿಕೊಳ್ಳುವ ನಾಗತಿಹಳ್ಳಿ ರಮೇಶ್ ನನಗೆ ಸಮುದ್ರ ಮತ್ತು ಮಳೆಯ ಕಾಲದಿಂದಲೂ ಗೊತ್ತು. ಗೊತ್ತು ಎನ್ನುವುದು ಪರಿಚಯ ಅನ್ನುವುದಕ್ಕಿಂತ ಸ್ವಲ್ಪ ಮುಂದಿನದ್ದು. ನಾನು

ಮುಂದೆ ಓದಿ »