ಸಂಸ್ಕೃತಿ ಸತ್ತ ತಂದೆಯ ಮುಂದೆ ಪುಟ್ಟ ಮಗುವಿಗೆ ಸೆಲ್ಯೂಟ್ ಹೊಡೆಸಿ ಫೋಟೊ ತಕ್ಕೊಳೋದು ದೇಶ ಪ್ರೇಮವಲ್ಲ! ನಿನ್ನೆ ಈ ಮಗುವಿಗೆ ಪದೇಪದೇ ಸೆಲ್ಯೂಟ್ ಹೊಡೆಯಲು ಹೇಳಲಾಗುತ್ತಿತ್ತು. ಏನೂ ಅರಿಯದ ಕಂದ ಅಳುತ್ತಿತ್ತು. ಮಗನಿಗೆ ಭಗತ್ ಅಂತ ಹೆಸರಿಟ್ಟ ಅಪ್ಪ ತಣ್ಣಗೆ ಮಲಗಿದ್ದಾನೆ! ಈ ಕೂಸಿಗೆ ಮುಂದೆ ಓದಿ » July 5, 2021