
ವಿಚಾರ ಮಂಟಪ
ರಾಷ್ಟ್ರಪತಿಯವರನ್ನು ಪಾರ್ಲಿಮೆಂಟ್ ಭವನದ ಉದ್ಘಾಟನೆಗೆ ಕರೆಯದಿರಲು ಕಾರಣವೇನು?
ನಮ್ಮ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಪ್ರಥಮ ಪ್ರಜೆಗಳಾಗಿರುತ್ತಾರೆ. ದೇಶದ ಪ್ರತಿಯೊಂದು ಆದೇಶಗಳು ರಾಷ್ಟ್ರಪತಿಯವರ ಹೆಸರಿನಲ್ಲಿಯೇ ಹೊರಡುತ್ತದೆ. ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ರಾಷ್ಟ್ರಪತಿಗಳೇ ಅಧಿಪತಿಗಳಾಗಿದ್ದಾರೆ. ಹೀಗಿದ್ದ ಮೇಲೆ