#pancharatna #booster #hdkumaraswamy #jds

ರಾಜಕೀಯ

ಪಂಚರತ್ನ ರಥಯಾತ್ರೆಯಿಂದ ಜೆ.ಡಿ.ಎಸ್. ಪಕ್ಷಕ್ಕೆ ನವಚೈತನ್ಯ ಶಕ್ತಿ ತುಂಬಿದೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಹೊಸ ಪರಿವರ್ತನೆ ಜೊತೆಯಲ್ಲಿ ಜೆ.ಡಿ.ಎಸ್. ಪಕ್ಷ ಮುಂಬರುವ ವಿಧಾನಸಭಾ ಚುನಾವಣೆ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಕರ್ನಾಟಕ ಪ್ರದೇಶ ಜನತಾದಳ

ಮುಂದೆ ಓದಿ »