ರಾಜಕೀಯ ಅಮುಲ್ ಜೊತೆಗೆ ಕೆಎಂಎಫ್ ವಿಲೀನಕ್ಕೆ ವಿರೋಧ ಹೈನುಗಾರಿಕೆಯ ಮೂಲಕ ಸಾವಿರಾರು ರೈತ ಕುಟುಂಬಗಳಿಗೆ ಜೀವನಾಧಾರವಾಗಿರುವ ಕರ್ನಾಟಕ ರಾಜ್ಯದ ನಂ.1 ನಂದಿನಿ ಹಾಲಿನ ಘಟಕವನ್ನು ಗುಜರಾತ್ ನ ಅಮುಲ್ ಸಂಸ್ಥೆಯೊಂದಿಗೆ ವಿಲೀನ ಮಾಡುವ ಬಗ್ಗೆ ಕೇಂದ್ರ ಮುಂದೆ ಓದಿ » December 31, 2022