old poet

ಕವಿ ಸಮಯ

ಕವಿಗೆ ವಯಸ್ಸಾಯಿತೆಂದು ಅಣಕಿಸದಿರು ಗೆಳೆಯ?

ಕವಿಗೆ ವಯಸ್ಸಾಯಿತೆಂದುಅಣಕಿಸದಿರು ಗೆಳೆಯ? ಹುಣಿಸೆ ಮರಕ್ಕೆ ಮುಪ್ಪಾದರೆಹುಳಿಗೆ ಮುಪ್ಪುಂಟೆ?ಕವಿಗೆ ವಯಸ್ಸಾಯಿತೆಂದುಅಣಕಿಸದಿರು ಗೆಳೆಯ? ಋತುಮಾನದ ಗತಿಚಕ್ರಕೆಏರಿಳಿತಗಳುಂಟುವಯೋಮಾನದ ಮತಿಚಕ್ರಕುಋತುಗಾನಗಳುಂಟು ಇರುವವರೆಗೆ ಇಹದ ನಂಟುಮೂಡು ಮುಳುಗು ಉಂಟುಕಣ್ಣು ಹೋದ ಮಿಲ್ಟನ್ ಕವಿಗೆಕಾವ್ಯ

ಮುಂದೆ ಓದಿ »