ರಾಜಕೀಯ ದ್ವೇಷ ಭಾಷಣ ನಿಷೇಧ ಮಸೂದೆಗೆ ಅಂಕಿತ ಹಾಕಬಾರದು: ಬಿಜೆಪಿ ಮನವಿ ಬೆಂಗಳೂರು: ಕೋಮು ಗಲಭೆ, ಗುಂಪು ಸಂಘರ್ಷ, ಧರ್ಮ ಆಧಾರಿತ ಗಲಭೆಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ರೂಪಿಸಿರುವ ದ್ವೇಷ ಭಾಷಣ ನಿಷೇಧ ಮಸೂದೆಯನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಬಿಜೆಪಿ ಮುಂದೆ ಓದಿ » December 27, 2025