
ರಾಜಕೀಯ
ಕನ್ನಡ ನಾಡಿನ ಒಂದಿಂಚು ನೆಲ, ಒಂದು ಹನಿ ನೀರನ್ನಾಗಲಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ: ಮಹೇಶ್ ಜೋಷಿ
ಬೆಂಗಳೂರು: ಗಡಿ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ ಕನ್ನಡ ನಾಡಿನ ಒಂದಿಚು ನೆಲವನ್ನಾಗಲಿ, ಒಂದು ಹನಿ ನೀರನ್ನಾಗಲಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ