ಮಾಲ್ಗುಡಿ ಸ್ಪೆಷಲ್ ಅಲೆಮಾರಿಗಳ ಮೇಲೆ ಕೇಸು ಹಾಕಲು ಇರುವ ನಿಯಮಗಳು ಸವಲತ್ತುಗಳಿಗೇಕಿಲ್ಲ? ಭೂಮಿಯ ಮೇಲೆ ಬಲಹೀನ ಸಮುದಾಗಳು ಇರಲೇ ಬಾರದೇ? ಬೇಡುತ್ತೇವೆ, ಕೂಲಿ ಮಾಡುತ್ತೇವೆ. ಹುಟ್ಟಿದರೆ ಉಣ್ಣುತ್ತೇವೆ ಹುಟ್ಟದಿದ್ದರೆ ಉಪವಾಸ ಮಲಗುತ್ತೇವೆ. ಉಳಿಯೋಕೆ ಒಂದು ಅಂಗೈ ಅಗಲ ಭೂಮಿ ಕೊಟ್ಟರೆ ಮುಂದೆ ಓದಿ » August 17, 2023