ವಿಚಾರ ಮಂಟಪ ರಾಜಕೀಯ ಪಕ್ಷಗಳಲ್ಲಿ ಗೌರವ ಅರ್ಪಿಸುವ ಸಂಪ್ರದಾಯವೇ ಇಲ್ಲ ಸಾಹಿತಿಗಳು, ಕವಿಗಳು, ವಿಜ್ಞಾನಿಗಳು, ಸಮಾಜ ಸುಧಾರಕರು ಇವರುಗಳಿಗೆ ರಾಜಕೀಯ ಪಕ್ಷಗಳಲ್ಲಿ ಗೌರವ ಅರ್ಪಿಸುವ ಸಂಪ್ರದಾಯವೇ ಇಲ್ಲ. ಬಹಳಷ್ಟು ರಾಜಕೀಯ ಪಕ್ಷಗಳಲ್ಲಿ ರಾಜಕಾರಣಿಗಳು ನಿಧನರಾದರೆ ಮಾತ್ರ ಅವರಿಗೆ ಶ್ರದ್ಧಾಂಜಲಿಯನ್ನ ಮುಂದೆ ಓದಿ » June 15, 2025