ಕವಿ ಸಮಯ
ಬುದ್ಧ, ನಿನ್ನ ಪೂಜಿಸುವೆ
ನಾವು ಬದುಕಲು ಇಚ್ಛಿಸುವೆವುಬಹುಕಾಲ ಸತ್ತಿರುವುದಕ್ಕಾಗಿ ನಾವು ಬೆಳಕನ್ನು ಪ್ರೀತಿಸುವೆವುಕತ್ತಲೆ ನಮ್ಮ ಕಳ್ಳುಬಳ್ಳಿಯಾಗಿದ್ದಕ್ಕಾಗಿ ನಾವು ಸ್ವಾತಂತ್ರ್ಯ ಬಯಸುವೆವುಬಯಲಲ್ಲಿ ಕೋಳಬಂಧಿಗಳಾಗಿದ್ದಕ್ಕಾಗಿ ನಾವು ಪ್ರೀತಿಗಾಗಿ ಸವೆಯುವೆವುದ್ವೇಷ ಮಾನವನ ದೌರ್ಬಲ್ಯವಾಗಿರುವುದಕ್ಕಾಗಿ ನಾವು ಈ