ರಾಜಕೀಯ ಶಿವಸೇನೆ ಬಂಡಾಯ ಶಾಸಕರು ಮುಂಬಯಿಗೆ : ಏಕನಾಥ ಶಿಂಧೆ ಗುವಾಹಟಿ: ಶಾಸಕ ಸ್ಥಾನದಿಂದ ಅನರ್ಹತೆ ಪ್ರಕರಣದಲ್ಲಿ ಶಿವಸೇನೆಯ ಬಂಡಾಯ ಶಾಸಕರಿಗೆ ಸುಪ್ರೀಂ ಕೋರ್ಟ್ ಜುಲೈ 12 ರವೆರೆಗೆ ನಿರಾಳ ನೀಡಿದ ಬೆನ್ನಲ್ಲೆ ಗುವಾಹಟಿಯಿಂದ ಮುಂಬಯಿಗೆ ಶಾಸಕರು ವಾಪಸ್ಸಾಗುತ್ತಿದ್ದಾರೆ. ಮುಂದೆ ಓದಿ » June 28, 2022