ರಾಜಕೀಯ ಮುಜರಾಯಿ ಇಲಾಖೆ ವಿವಾದ: ಅನುದಾನ ತಡೆ ಹಿಂಪಡೆದ ಸರ್ಕಾರ ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶಿಸಿತ್ತು. ಇದು ವಿವಾದವಾದ ಬೆನ್ನಲ್ಲೇ ಸರ್ಕಾರ ಆದೇಶ ವಾಪಸ್ ಮುಂದೆ ಓದಿ » August 19, 2023