
ಹೆಚ್ಚು ಜನಪ್ರಿಯ ಸುದ್ದಿ
ಖೆಡ್ಡಾಕ್ಕೆ ಬಿದ್ದು ಸ್ಥಳೀಯರ ನಿದ್ದೆಗೆಡಿಸಿದ್ದ ಮೂಡಿಗೆರೆ ಭೈರ
ಚಿಕ್ಕಮಗಳೂರು: ಕಳೆದ ನಾಲ್ಕೈದು ವಾರಗಳಿಂದ ಮೂಡಿಗೆರೆ ತಾಲೂಕಿನ ಹಲವೆಡೆ ದಾಂಧಲೆ ನಡೆಸಿ ಇಬ್ಬರ ಜೀವ ತೆಗೆದು ಸ್ಥಳೀಯರ ನಿದ್ದೆಗೆಡಿಸಿದ್ದ ಒಂಟಿಸಲಗ ಮೂಡಿಗೆರೆ ಭೈರ ಕೊನೆಗೂ ಖೆಡ್ಡಾಕ್ಕೆ ಬಿದ್ದಿದ್ದಾನೆ.