ರಂಗಭೂಮಿ ಬೌದ್ಧಿಕ ಸ್ವಾತಂತ್ರ್ಯದ ಹುಡುಕಾಟದ ‘ರಕ್ತ ವಿಲಾಪ’ ಭಾರತವು ಭೌತಿಕವಾಗಿ ಸ್ವತಂತ್ರಗೊಂಡಿದೆ. ಆದರೆ ಬೌದ್ಧಿಕವಾಗಿ ಸ್ವತಂತ್ರಗೊಂಡಿಲ್ಲ, ಸ್ಥಾಪಿತ ಸಂಪ್ರದಾಯಗಳನ್ನು ಪ್ರಶ್ನಿಸಿ ಸತ್ಯಶೋಧದ ಹುಡುಕಾಟ ಮಾಡುವ ಸಂಶೋಧಕನ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ ಎಂಬ ಆಲಾಪ ‘ರಕ್ತ ವಿಲಾಪ’ ಮುಂದೆ ಓದಿ » July 3, 2024