
ವಾಣಿಜ್ಯ - ತಂತ್ರಜ್ಞಾನ
ಸಿಂಗಪೂರ್ ಉದ್ಯಮಿಗಳ ಜೊತೆಗೆ ಸಚಿವ ಕೃಷ್ಣಭೈರೇಗೌಡ ಸಭೆ: $70 ಮಿಲಿಯನ್ ಡಾಲರ್ ಹೂಡಿಕೆ ಸಾಧ್ಯತೆ
ಬೆಂಗಳೂರು ಟ್ರಾಫಿಕ್ ನಿರ್ವಹಣೆ ಮೇಲೆ ಸಿಂಗಪೂರ್ ಹೂಡಿಕೆಗೆ ಪ್ರಸ್ತಾವನೆ ಐಟಿ-ಬಿಟಿ, ಬಯೋ ಟೆಕ್ನಾಲಜಿ, ಹೆಲ್ತ್ ಟೂರಿಸಂ ಮೇಲೂ ಹೂಡಿಕೆಗೆ ಚಿಂತನೆ ಹೊಸ ಉದ್ಯೋಗಗಳ ಸೃಷ್ಟಿಗೆ ಮೊದಲ ಆದ್ಯತೆ