ರಾಜಕೀಯ ಮನುವಾದಿ ಬಿಜೆಪಿಗರಲ್ಲದೆ ಮತ್ತಾರು ಇಂತಹ ಮಾತನಾಡಬಲ್ಲರು? “ಈ ದೇಶದಲ್ಲಿ “ಅಂಬೇಡ್ಕರ್.. ಅಂಬೇಡ್ಕರ್…. ಅಂಬೇಡ್ಕರ…. ಎನ್ನುವುದು ಒಂದು ಫ್ಯಾಷನ್ ಆಗಿದೆ. ಅಂಬೇಡ್ಕರ್ ಅನ್ನುವ ಬದಲು ಅಷ್ಟೇ ಭಾರಿ ದೇವರನ್ನು ನೆನದರೆ ಸ್ವರ್ಗ ಸಿಗುತ್ತದೆ” ಎನ್ನುತ್ತಾರೆ ಈ ಮುಂದೆ ಓದಿ » December 18, 2024