
ಜಿಲ್ಲಾ ಸುದ್ದಿ
ಚಾಮರಾಜನಗರ ವಿವಿಗೆ ಬಲ ತುಂಬದಿದ್ದರೆ ವಿಲೀನಗೊಳಿಸಿ
ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯದ ಜೊತೆಗೆ ವಿಲೀನಗೊಳಿಸುವ ಕುರಿತು ಗುರುವಾರ ನಗರದ ರೋಟರಿ ಸಂಸ್ಥೆಯ ಸಭಾಂಗಣದಲ್ಲಿ ಶಿಕ್ಷಣ ಕ್ಷೇತ್ರದ ತಜ್ಞರು, ಸಾಹಿತಿಗಳು, ಸಂಸ್ಕೃತಿ ಚಿಂತಕರು, ಕಲಾವಿದರು,
