
ರಾಜಕೀಯ
ರಾಜಕೀಯ, ಸಾಮಾಜಿಕ ಗಟ್ಟಿತನ ಎಂ.ಪಿ.ಪ್ರಕಾಶರಲ್ಲಿತ್ತು: ಸಾಣೇಹಳ್ಳಿ ಶ್ರೀ
ಬೆಂಗಳೂರು: ರಾಜಕೀಯ ಮತ್ತು ಸಾಮಾಜಿಕ ಗಟ್ಟಿತನವನ್ನು ಮೈಗೂಡಿಸಿಕೊಂಡು ಸಾಂಸ್ಕೃತಿಕ ನಿಜ ಚಿಂತಕರಾಗಿ ಬೆಳೆದ ವ್ಯಕ್ತಿ ಎಂ.ಪಿ.ಪ್ರಕಾಶ್ ಎಂದು ಸಾಣೆಹಳ್ಳಿ ಶ್ರೀ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.