ಸಂಸ್ಕೃತಿ ಕೃಷ್ಣ ಆಲನಹಳ್ಳಿಯವರ ನೆನಪುಗಳು ಕೃಷ್ಣ ಆಲನಹಳ್ಳಿಯವರ ನೆನಪುಗಳು. ಕೃಷ್ಣ ಆಲನಹಳ್ಳಿಯವರು ನಿಧನರಾಗಿ ಇಂದಿಗೆ ಮುವತ್ತನಾಲ್ಕು ವರ್ಷಗಳು. 1989 ರ ಜನವರಿ 4 ರಂದು ಅವರು ತಮ್ಮ ನಲವತ್ತೆರೆಡನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮುಂದೆ ಓದಿ » January 4, 2023