ಸಂಸ್ಕೃತಿ ಶ್ರೀನಿವಾಸ ವೈದ್ಯರ ನೆನಪು: ಜಗದೀಶ್ ಕೊಪ್ಪ ಏಳೆಂಟು ವರ್ಷಗಳ ಹಿಂದಿನ ನೆನಪು. ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ನಡೆಯುತ್ತಿದ್ದ ಸಮಯದಲ್ಲಿ ಹಿರಿಯ ಲೇಖಕರಾದ ಶ್ರೀನಿವಾಸ ವೈದ್ಯ ಧಾರವಾಡಕ್ಕೆ ಆಗಮಿಸಿದ್ದರು. ನನಗೆ ಅವರ ಪರಿಚಯವಿರಲಿಲ್ಲ. ಬೆಂಗಳೂರಿನಿಂದ ಸಾಹಿತ್ಯ ಮುಂದೆ ಓದಿ » April 22, 2023