ರಾಜಕೀಯ ದೇಶದ ನಾಗರಿಕರೆ, ಏಪ್ರಿಲ್ ನಿಂದ ಔಷಧ ಬೆಲೆ ಏರಿಕೆಗೆ ಸಜ್ಜಾಗಿ ದೆಹಲಿ: ನೋವು, ಸೋಂಕು ಸಮಸ್ಯೆಗಳನ್ನು ಪರಿಹರಿಸುವ ಹೃದ್ರೋಗ, ರೋಗನಿರೋಧಕ ಔಷದಿಗಳು ಸೇರಿದಂತೆ ಅತ್ಯಗತ್ಯ ಔಷಧಿಗಳ ಬೆಲೆಯಲ್ಲಿ ಶೇ. 20ರಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ. ನಿರಂತರವಾಗಿ ಪೆಟ್ರೋಲ್, ಡೀಸೆಲ್, ಮುಂದೆ ಓದಿ » March 24, 2021