
ರಾಜಕೀಯ
ಎಂ.ಬಿ.ಪಾಟೀಲರ ಹೇಳಿಕೆ ಕಾಂಗ್ರೆಸ್ ಸರಕಾರವನ್ನು ಸುಭದ್ರಗೊಳಿಸುತ್ತದೆ
ಹಿರಿಯ ಪತ್ರಕರ್ತರಾದ ಸ್ನೇಹಿತ ರುದ್ರಪ್ಪ ಚನಬಸಪ್ಪನವರು ಒಂದು ಲೇಖನ ಬರೆದಿದ್ದಾರೆ. ಎಂ. ಬಿ. ಪಾಟೀಲರು ‘ಸಿದ್ಧರಾಮಯ್ಯನನವರು ಪೂರ್ಣಾವಧಿ ಮುಖ್ಯಮಂತ್ರಿ’ ಎಂದಿದ್ದನ್ನು ‘ಆನಾವಶ್ಯಕವಾಗಿ ಸೃಷ್ಟಿಸಿದ ಬಿಕ್ಕಟ್ಟು’ ಎಂಬ ಲೇಖನಕ್ಕೆ