
ಜಿಲ್ಲಾ ಸುದ್ದಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮಾರುತಜ್ಜನ ಕಾಲೋನಿಯ ಅಲೆಮಾರಿ ಶಿಳ್ಳೇಕ್ಯಾತರ ಸಂಕಟಗಳು
ನನ್ನ ಗೆಳೆಯರೂ ಸಾಮಾಜಿಕ ಕಾರ್ಯಕರ್ತರೂ ಆದ ಕೆ.ಪಿ ಶ್ರೀನಿವಾಸ್ ಮತ್ತು ರವಿಕುಮಾರ್ ಅವರೊಂದಿಗೆ ನಾನು, ಹಿರಿಯೂರು ಪಟ್ಟಣದ ಹೊರವಲಯದ ಹರಿಶ್ಚಂದ್ರ ಘಾಟ್ ಹತ್ತಿರದ ಮಾರುತಜ್ಜನ ಕಾಲೋನಿಯಲ್ಲಿರುವ ಅಲೆಮಾರಿ ಕಿಳ್ಳೇಕ್ಯಾತ