ಸಂಸ್ಕೃತಿ
ಮಣ್ಣ ತಳಿರು ತೋರಣ
ಈ ಬರಹಕ್ಕೆ ಇದೀಗ ಐದು ವರ್ಷ ತುಂಬಿತು. “ಮಂಜುನಾಥ್ ಥಳೀ”‘ ನಾನು (ನನ್ನ) ಪ್ರೀತಿಸುವ ಗೆಳೆಯರಲ್ಲಿ ಬಹುವಿಶಿಷ್ಟ ವ್ಯಕ್ತಿತ್ವವುಳ್ಳವನು. ಗ್ರಾಮೀಣಭಾಗದ ನೋವು ಸಂಭ್ರಮಗಳನ್ನುಂಡವನು. ಸರಳಜೀವಿ. ಸಂಕೋಚದ ಮನೋಭಾವ.