ರಾಜಕೀಯ ಕಾಂಗ್ರೆಸ್ ಮಡಿಲಿಗೆ ಮಾಲಗತ್ತಿ ಗ್ರಾಮ ಪಂಚಾಯಿತಿ ಸುರಪುರ: ತಾಲೂಕಿನ ಮಾಲಗತ್ತಿ ಗ್ರಾಪಂ ಎರಡನೇ ಅವಧಿಗೆ ಶುಕ್ರವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಿಪ್ಪನಟಗಿಯ ಕಾಂಗ್ರೆಸ್ ನ ಮುದಿನಂದಪ್ಪ ಪೂಜಾರಿ ಅಧ್ಯಕ್ಷರಾಗಿ, ಬಿಜೆಪಿಯ ಲಕ್ಷ್ಮೀಬಾಯಿ ನಿಂಗಣ್ಣ ಉಪಾಧ್ಯಕ್ಷರಾಗಿ ಮುಂದೆ ಓದಿ » August 5, 2023