ದೇಶ – ವಿದೇಶ ಪ್ರಾಮಾಣಿಕ ಬದುಕಿನ ಪ್ರೊಫೆಸರ್ ಮಧುದಂಡವತೆ ದಿನಾಂಕ: 26-11-2023ರಂದು ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಕರ್ನಾಟಕ ಸಮಾಜವಾದಿ ಒಕ್ಕೂಟ ಕರ್ಪೂರಿ ಠಾಕೂರ್ ಮತ್ತು ಪ್ರೊಫೆಸರ್ ಮಧುದಂಡವತೆರವರ ಜನ್ಮ ಶತಮಾನೊತ್ಸವವನ್ನು ಬೆಳಿಗ್ಗೆ 10-30ಕ್ಕೆ ಸಂಘಟಿಸಿರುತ್ತಾರೆ. ಮುಂದೆ ಓದಿ » November 25, 2023