
ಮಾಲ್ಗುಡಿ ಸ್ಪೆಷಲ್
ಪಕ್ಷಕ್ಕೆ ನಿಷ್ಟರಾಗಿಲ್ಲದವರಿಂದ ಮತದಾರರ ನಿಷ್ಟೆಯನ್ನು ಬಯಸುವುದಾದರೂ ಹೇಗೆ?
ಹಲವಾರು ದಶಕಗಳ ಕಾಲ ಹಲವಾರು ಬಾರಿ ಶಾಸಕರಾಗಿ, ಮಂತ್ರಿಗಳಾಗಿ ಅಧಿಕಾರವನ್ನು ಅನುಭವಿಸಿದ ನಾಯಕರುಗಳು ಉಸಿರುವತನಕ ತಾವೇ ಅಧಿಕಾರದಲ್ಲಿರಬೇಕೆಂದು ಬಯಸುತ್ತಾರೆ. ಇಲ್ಲವೇ ತಮ್ಮ ನಂತರ ತಮ್ಮ ಕುಟುಂಬದ ಕುಡಿಗಳು