ಮಾಲ್ಗುಡಿ ಸ್ಪೆಷಲ್ ಸಂವಿಧಾನ ಪರ ನಿಷ್ಟೆಯೂ ಹಾಗೂ ಬಹುತ್ವದ ಪರ ಬದ್ಧತೆಯೂ ಹೌದು ನಾನು ಕಾಂಗ್ರೆಸ್ ಪರವಾ? ಅಥವಾ ಕಾಂಗ್ರೆಸ್ಸಿನ ಸಿಂಪತೈಸರಾ? ಹಾಗಂತಾ ಒಂದು ಸೀರಿಯಸ್ ಆರೋಪವನ್ನು ಜೀ ಕನ್ನಡ ನ್ಯೂಜ್ ಚಾನೆಲ್ ನಿರೂಪಕಿ ದಿವ್ಯಶ್ರೀ ಮಾಡಿದರು. ಅವರ ಸುದ್ದಿವಾಹಿನಿಯ ಮುಂದೆ ಓದಿ » July 23, 2023