ವಿಚಾರ ಮಂಟಪ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭ್ರಷ್ಟ ಅಧಿಕಾರಿಗಳಿಗೇನು ಕೆಲಸ? ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಸದಸ್ಯರಿಗೆ ನಮಸ್ಕಾರ. ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ ಅಧೋಗತಿಗೆ ಹಿಂದಿನ ಎರಡು ಅವಧಿಯ ಇಬ್ಬರು ರಾಜ್ಯಾಧ್ಯಕ್ಷರು ಕಾರಣ. ಅದರಲ್ಲೂ ಮಹೇಶ್ ಜೋಶಿಯ ಮುಂದೆ ಓದಿ » October 8, 2026