
ಮಾಲ್ಗುಡಿ ಸ್ಪೆಷಲ್
ಇನ್ನೊಬ್ಬ ಲಿಂಗಾಯತ ನಾಯಕ ಪಕ್ಷದೊಳಗೆ ಬೆಳೆಯುವುದು
ಅವರಿಗೆ ಬೇಕಾಗಿರಲಿಲ್ಲ
“ಶೆಟ್ಟರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ,ಜನ ಅವರನ್ನು ಕ್ಷಮಿಸುವುದಿಲ್ಲ. ಅವರನ್ನು ಸೋಲಿಸುತ್ತೇನೆ” ಎಂಬ ಬಿ.ಎಸ್.ಯಡಿಯೂರಪ್ಪನವರ ಆಕ್ರೋಶಭರಿತ ಮಾತುಗಳನ್ನು ಕೇಳಿ ಹದಿನೈದು ವರ್ಷಗಳ ಹಿಂದಿನ ಘಟನೆ ಮತ್ತು ನಂತರದ