ಬುಕ್ ಪ್ರಮೋಷನ್ ಕಳೆದ ಕಾಲದ ಮಿಂಚುಗಳನ್ನು ಹಿಡಿಯುತ್ತಾ ನಾಗತಿಹಳ್ಳಿ ರಮೇಶ್ ಅವರು ಬಹುಕಾಲದ ನಂತರ ’ಬಯಲ ಕನ್ನಡಿ ಮತ್ತು ಮನದ ಮಿಂಚು’ ಎಂಬ ಹೊಸ ಸಂಕಲವನ್ನು ಪ್ರಕಟಿಸುತ್ತಿದ್ದಾರೆ. ಒಂದೆರಡು ಮಾತುಗಳನ್ನು ಬರೆಯುವಂತೆ ಅವರಿಂದ ಕರೆ ಕೂಡ ಮುಂದೆ ಓದಿ » February 10, 2025