#Let #be #active #within #our #limits #savekarnataka #purushottamabilimale

ರಾಜಕೀಯ

ನಮ್ಮ ಮಿತಿಯಲ್ಲಿ ಕ್ರಿಯಾಶೀಲರಾಗೊಣ, ಕರ್ನಾಟಕವನ್ನು ಉಳಿಸೋಣ

ಗೆಳೆಯರೇ ಕ್ರಿಯಾಶೀಲರಾಗೋಣ: ಕರ್ನಾಟದಲ್ಲಿನ ಭ್ರಷ್ಟಾಚಾರಗಳಿಗೆ ಕೊನೆಯೇ ಇಲ್ಲ. ನೋಟುಗಳ ರಾಶಿ ರಾಶಿ ಸಿಕ್ಕಿದೆ. ಸಿಕ್ಕದ್ದು ಇನ್ನೆಷ್ಟಿರಬಹುದು ಊಹಿಸಲಾಗದು. ಒಬ್ಬ ಕಂಟ್ರಾಕ್ಟುದಾರರಂತೂ ಆತ್ಮಹತ್ಯೆಯನ್ನೇ ಮಾಡಿಕೊಂಡರು. ಈ ಭ್ರಷ್ಟಾಚಾರವು ಲೈಂಗಿಕತೆಯಿಂದ

ಮುಂದೆ ಓದಿ »