ರಾಜಕೀಯ ಕೋಚಿಮುಲ್ ವಿಭಜನೆ ಆದೇಶ ವಾಪಸ್ ವಿರುದ್ಧ ಕಾನೂನು ಹೋರಾಟ: ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣದಿಂದ ಕೋಚಿಮುಲ್ ವಿಭಜನೆಯ ಆದೇಶ ಹಿಂಪಡೆದು ರೈತರಿಗೆ ಅನ್ಯಾಯ ಮಾಡಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಿ ರೈತರಿಗೆ ನ್ಯಾಯ ದೊರಕಿಸಲಾಗುವುದು. ಮುಂದೆ ಓದಿ » July 3, 2023