ಮಾಲ್ಗುಡಿ ಸ್ಪೆಷಲ್ ಕಿವಿಗಿಂತ ಕಿವಿಯೋಲೆ ದೊಡ್ಡದಾದಾಗ ಜುಮುಕಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ವಿವಿಧ ತಲೆಮಾರುಗಳ ಹೆಣ್ಣುಮಕ್ಕಳ ಅಲಂಕಾರದ ಪ್ರಮುಖ ಪ್ರಾತಿನಿಧ್ಯದಲ್ಲಿ ಜುಮುಕಿ ಕೂಡ ಒಂದು. ಕಾಲದಿಂದ ಕಾಲಕ್ಕೆ ತನ್ನ ಆಕಾರ, ವಿನ್ಯಾಸದಲ್ಲಿ ಬದಲಾವಣೆ ಪಡೆದು ಮುಂದೆ ಓದಿ » March 31, 2024