
ತಂತ್ರಜ್ಞಾನ
ಲ್ಯಾಪ್ಟಾಪ್ನಲ್ಲಿ ವಾಟ್ಸಪ್ ಕಿರಿಕಿರಿ? ನೋಟಿಫಿಕೇಶನ್ ಮ್ಯೂಟ್ ಮಾಡಲು ಇಲ್ಲಿದೆ ಸರಳ ಹಾದಿ!
ಇಂದಿನ ಡಿಜಿಟಲ್ ಯುಗದಲ್ಲಿ ಆಫೀಸ್ ಕೆಲಸವೇ ಇರಲಿ ಅಥವಾ ವೈಯಕ್ತಿಕ ಕಾರ್ಯಗಳೇ ಇರಲಿ, ಪ್ರತಿಯೊಬ್ಬರ ಲ್ಯಾಪ್ಟಾಪ್ನಲ್ಲೂ ವಾಟ್ಸಪ್ ಓಪನ್ ಇದ್ದೇ ಇರುತ್ತದೆ. ಆದರೆ, ಗಂಭೀರವಾದ ಕೆಲಸದಲ್ಲಿ ಮುಳುಗಿರುವಾಗ
