ಕವಿ ಸಮಯ ದೀಪವಾದವರು ದೀಪವಾದವರು ಇವರು ನಮ್ಮವರುಜೊತೆ ಜೊತೆಯಲಿ ಬೆಳೆದವರುಆಡಾಡುತ ಬಾಳಿದವರು. ಇವರು ನಮ್ಮವರುಮಾತಾಡಿದವರುಮಾತು ಮಾತಿಗೆ ಕಿತ್ತಾಡಿದವರುಮತ್ತೆ ಮಾತು ಮಾತಲಿ ಬೆಸಗೊಂಡವರು. ಇವರು ನಮ್ಮವರುಬಳಿಸಾಲ ಬಳಗಪ್ರಜ್ಞೆಯಅಣ್ಣತಮ್ಮಂದಿರು ಅಕ್ಕತಂಗಿಯರು ಇವರು ನಮ್ಮವರುಒಂದೆ ಊರವರಲ್ಲಒಂದೆ ಮುಂದೆ ಓದಿ » January 3, 2026