
ಮಾಲ್ಗುಡಿ ಸ್ಪೆಷಲ್
ಪ್ರಯೋಗಾಲಯಗಳ ಚಿಕಿತ್ಸಾ ವೆಚ್ಚವನ್ನು ವಿಮಾ ಕಂಪನಿಗಳು ನೀಡಬೇಕು
ವಿಮೆದಾರರಿಗೆ ರೋಗಗಳ ನಿರ್ಧರಿಸುವ ವೈದ್ಯಕೀಯ ಪ್ರಯೋಗಾಲಯಗಳ ಚಿಕಿತ್ಸಾ ವೆಚ್ಚವನ್ನು ವಿಮಾ ಕಂಪನಿಗಳು ನೀಡಬೇಕು. ದೇಶದ ವಿವಿಧ ವಿಮೆ ಕಂಪನಿಗಳು ಕೋಟ್ಯಾಂತರ ಜನರಿಂದ ಆರೋಗ್ಯದ ರಕ್ಷಣೆಗಾಗಿ ವಿಮೆ ಮಾಡಿಸಿಕೊಳ್ಳುತ್ತಾರೆ.
